Skip to main content

Home Theatre 2

ಕೇಶವ ಮಳಗಿ ವಿರಚಿತ ಕಾದಂಬರಿ ಅಂಗದ ಧರೆ ನಮ್ಮ ಎರಡನೇ ವಿಡಿಯೋ ಪುಸ್ತಕವಾಗಿ ಹೊರಹೊಮ್ಮುತ್ತಿದೆ.  ಇದಕ್ಕೆಂದೂ ನಮ್ಮ ಜೊತೆ ನಿಂತವರಿಗೆಲ್ಲ ನಮ್ಮ ಸಹೃದಯ ಧನ್ಯವಾದಗಳು.  ಅವರ ಹೆಸರುಗಳು ಇಲ್ಲಿವೆ ಮತ್ತು ಪುಸ್ತಕದ ಬಗೆಗಿನ ಕೆಲವು links ಕೆಳಗಿವೆ.

ಪುಸ್ತಕ ವಿಮರ್ಶೆಗಳು:
  1. ಅಂಗ ಸಂಗಿಯಾಗದೆ ಹಂಗು ಹರಿಯುವುದೆ?
  2. ಪ್ರಜೋದಯ ಪ್ರಕಾಶನ
  3. ರುಕ್ಮಿಣಿ ನಾಗಣ್ಣನವರ್ 

ಕಥೆ ಓದುವ ಕಲಾವಿದರು:
  1. ಪಲ್ಲವಿ ಎಂಡಿ 
  2. ಅಚ್ಚುತ್ ಕುಮಾರ್ 
  3. ಅಮೃತ ಅಯ್ಯಂಗಾರ್ 
  4. ರಾಜ್ ಬಿ ಶೆಟ್ಟಿ 
  5. ಸುರೇಶ ಬಿ 
  6. ಸುಕೃತ ವಾಗ್ಲೆ 
  7. ಪ್ರಮೋದ್ 
  8. ಕಿಟ್ಟಿ ಶ್ರೀಧರ್ 
  9. ವಿದ್ಯಾ ಮಳವಳ್ಳಿ
  10. ಪೃಭು ಮುಂಡ್ಕೂರ್
  11. ಚೈತ್ರ ಕೊಟ್ಟೂರ್
  12. ರಮೇಶ್ ಪಂಡಿತ್ 
  13. ಅಕ್ಷತಾ ಪಾಂಡವಪುರ 
  14. ಪೂರ್ಣಚಂದ್ರ ಮೈಸೂರು 
  15. ಸಿರಿ ರವಿಕುಮಾರ್ 
  16. ಗೋಪಾಲಕೃಷ್ಣ ದೇಶಪಾಂಡೆ 
  17. ರಮ್ಯ ವಸಿಷ್ಟ 
  18. ಸಂಪತ್ ಕುಮಾರ್ 
  19. ನಿಕಿತಾ ಕಿಣಿ 
  20. ವಾಸು ದೀಕ್ಷಿತ್ 
  21. ಪ್ರತಿಭಾ ನಂದಕುಮಾರ್ 
  22. ರಾಘು ಶಿವಮೊಗ್ಗ 
  23. ದೀಪದ ಮಲ್ಲಿ 
  24. ಅರವಿಂದ ಶೃಂಗೇರಿ
  25. ಸುಷ್ಮಾ ಭಾರದ್ವಾಜ್
  26. ದಯಾನಂದ ಟಿ ಕೆ 
  27. ಜಯಲಕ್ಷ್ಮಿ ಪಾಟೀಲ್ 
  28. ವಿನಾಯಕ ಜೋಶಿ 
  29. ದೀಪ ರವಿಶಂಕರ್ 
  30. ಅಶ್ವಿನ್ ಹಾಸನ
  31. ಸ್ವಾತಿ ಶೇಖರ್  
  32. ವಲ್ಲಭ್ ಸೂರಿ
  33. ಸಂಯುಕ್ತಾ ಪುಲಿಗಲ್
  34. ಗಣೇಶ್ ಶೆಣೈ
  35. ಶ್ರೀದೇವಿ ಅಯಂಗಾರ್ 
  36. ಕಿರಣ್ ಕುಮಾರ್ ನಾಯಕ್ 
  37. ಭಾರತೀ BV
  38. ಎಂವಿ ಕೀರ್ತಿ ಭಾನು
  39. ಶಂಕರ್ ಗಣೇಶ್ 
  40. ಅಜಿತ್ ಹಂದೆ
  41. ವೆಂಕಟೇಶ್ ಪ್ರಸಾದ್ 
  42. ಋತ್ವಿಕ್ ಸಿಂಹ
  43. ದೀಪ್ತಿ ಶೇಖರ್ 
  44. ಕಾಳಿ ಪ್ರಸಾದ್ 
  45. ಪ್ರತಿಭ ರಾಮಸ್ವಾಮಿ 
  46. ಅರವಿಂದ್ ಕುಪ್ಳೀಕರ್
  47. ಶೃಂಗ ಬಿವಿ 
  48. ಸಾಗರ್ ಬೆನಕ 
  49. ಅಕ್ಷತಾ ರಾಧಾಕೃಷ್ಣ
  50. ರಾಧಾಕೃಷ್ಣ
  51. ಚೈತ್ರ ರಾವ್ ಸಚಿನ್
  52. ಪ್ರಶಾಂತ್ ನಟನ 
  53. ಕೃತಿ ಸಾಗರ
  54. ಅರ್ಜುನ ಕಬ್ಬಿಣ
  55. ಮೀತಾ ಮಿಶ್ರ
  56. ರಮೇಶ್ ಗುರುರಾಜರಾವ್
  57. ಆನಂದ್ ರಾವ್
  58. ಪ್ರಣವ್ ಭಾರದ್ವಾಜ್ 
  59. ರೂಪಾ ಮಾಚಿಗಣಿ
  60. ಮಂಜು ನಾರಾಯಣ್
  61. ಗಗನ್ ಗೋಡ್ಗಲ್
  62. Book Cover
  63. ಪೀ ಡೀ 

Comments

  1. ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವಿರಿ ಶುಭಾಶಯ.

    ReplyDelete
    Replies
    1. ಧನ್ಯವಾದಗಳು ಸರ್

      Delete
  2. I have interest reading i m a theatre artist sanehalli student how can i join pd sir

    ReplyDelete
    Replies
    1. ನಮ್ಮ ಪ್ರಕಸಂ ಪುಟವನ್ನು ಫ಼ೇಸ್ಬುಕ್ ನಲ್ಲಿ ಹಿಂಬಾಲಿಸಿ, ಅದರಲ್ಲಿ ಮುಂದಿನ ಪ್ರಾಜೆಕ್ಟ ವಿವರಗಳನ್ನು ಹಂಚಿಕೊಳ್ಳುವೆ

      Delete

Post a Comment

Tell me what you think...

Popular posts from this blog

ಸಂವಿ ಹೇಳಿಕೊಟ್ಟ ಪಾಠಗಳು | Tribute to Sanchari Vijay

ಸಂಚಾರಿ ವಿಜಯ್ ಸಂಸ್ಮರಣಾ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಸೆಪ್ಟಂಬರ್ 29, 30 ಮತ್ತು ಅಕ್ಟೋಬರ್ 1, 2022 ರಂದು ಕುವೆಂಪು ಕಲಾಮಂದಿರ ಚಿಕ್ಕಮಗಳೂರಿನಲ್ಲಿ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ಪ್ರಕಟವಾದ ಸ್ಮ್ರತಿ ಸರಣಿಗಾಗಿ ಬರೆದ ಲೇಖನ. ಸಂವಿ ಹೇಳಿಕೊಟ್ಟ ಪಾಠಗಳು ಸಂವಿ ಅಂದರೆ ಸಂವಿಧಾನ ಅಲ್ಲ, ಅದು ನಮ್ಮ ಸಂಚಾರಿ ವಿಜಯ್ಗೆ ನಾನು ಇಟ್ಟ ಹೆಸರು. ಸಂವಿ ವಿಧಾನಗಳು ಬಲು ಅಪರೂಪ. ನನ್ನ ಜೊತೆಯ ಒಡನಾಟ ಬಲು ಕಡಿಮೆ ಎನ್ನಬಹುದು ಕೆಲವೇ ವರ್ಷಗಳ ಪರಿಚಯವಾದರೂ ಬಾಲ್ಯ ಸ್ನೇಹಿತ ಅನ್ನೋ ಅಷ್ಟು ಆಪ್ತ. ನಮ್ಮ ಜೊತೆ ನಮ್ಮವನಾಗಿ ಇರೋ ಈ ವಿಜಯ್ ಎಲ್ಲರಿಗೂ ಮಾದರಿಯಾಗಿದ್ದ.  ನಮ್ಮ ತಂಡದ ಜೊತೆಗೆ ನಾಟಕ ಮಾಡಿದಾಗ ಸಾರ್ ನನಗೆ culture shock ಆಗಿದೆ ಅಂದ. ಏಕೆ ಎಂದರೆ ನಮ್ಮ ನಾಟಕದ ಸಂಭ್ರಮ ನಾಟಕ ಸ್ಟೇಜ್ ಮೇಲೆ ತರೋದು ಒಂದೇ ಅಲ್ಲ, ರಿಹರ್ಸಲ್ ನಲ್ಲಿ ನಡೆಯೋ ಫೈನ್ ಕಲೆಕ್ಷನ್ ಮತ್ತೆ ಬೊಂಡಾ ಬಜ್ಜಿಗಳು, ಕಾಸ್ಟ್ ಪಾರ್ಟಿಗಳು, ರಸ ಸಂಜೆಗಳು, ಇದೆಲ್ಲಾ ಏನ್ ಸಾರ್ ಅಂತ ಆಶ್ಚರ್ಯದಿಂದ ನೋಡುತ್ತಿದ್ದ.  ಎಲ್ಲವನ್ನೂ ಒಂದೇ ತರಹ, ಎಲ್ಲರನ್ನೂ ಒಂದೇ ತರಹ ನೋಡುತ್ತಿದ್ದ ಸಂವಿ ನಮಗೆ ಕಲಿಸಿದ ಮೊದಲ ಪಾಠ. ಕಲಾ ಸೌಧದ ಹೊರಗಿನ ಪೌರಕಾರ್ಮಿಕರಿಂದ, ಸಿಕ್ಕಾಪಟ್ಟೆ ಫೇಮಸ್ ಆದ ನಟರಜೊತೆ ಅದೇ ಆದರ, ವಿನಯದಿಂದ ಮಾತಾಡುತ್ತಿದ್ದ. ಒಮ್ಮೆ ನಮ್ಮ ಸಿಬ್ಬಂದಿ ಯಾರದ್ದೋ ಜೊತೆ ಜಗಳ ಮಾಡಿಕೊಂಡಾಗ ಎಲ್ಲಿಂದಲೋ ಬಂದ ಅಜಾತ ಶತ್ರು ಸಂವಿ ಇಬ್ಬರಿಗೂ ಸಮಾಧಾನ ...

I The Revenant!! (I live to tell the tale)

I really have no idea what to title this, tryst with destiny, final minutes, death at doorstep, light after darkness, reincarnation, second life, how I cheated death, My Life = 1300 Rs, I The Revenant, Sea rescue... But I am sure why I am writing this, I do not want to forget anything which happened on this day. It was early hours of Sunday, December 18, 2016, day after we had Mahpeede Mahablu show in Baindur.  We wanted to go to the beach till sun rises, come back get ready and leave to Bangalore at any cost before 10 AM after breakfast at 9 AM.  So we slept late, since we were in the same beach till 11 PM.  We went in at around 6.30 AM and tried to get into the sea at point 2 in the image below.  Later we realised that the current here is too much of the Sumana or Baindur river, force of the river was enough to make the sea water less salty.  This is clear sign that the current is super strong.  Looking for a suitable location, we moved to location...

My Article on Kannada Theatre Scene

Kannada Theatre Scene Ninth Century AD: King Nrupatunga wrote Kavirajamarga in the matured script of Kannada. It is the first recognised literary work by any author in Kannada history. Being a set of poems it was recited to people at numerous literary gatherings. Hence, we could also categorise it as the first script in Kannada literature. Kannada theatre has seen a huge wave of changes from the times of Jaina Works, Vachana Literature, Dasa Sahitya till today's Modern Kannada. When you go to the new look Ravindra Kalakshetra with improved interiors and exteriors and interact with the Kannada theatre activists, you get the same look and feel, as it was many years back. You still get to see the old scripts, which are, staged every week and meetings/readings going on in the Samsa Open Theatre. However, when you ask them the question of this article "what happened to the new age writers, why are we going back to the age of Shakespeare or of Karnard?" Everyone unanimously a...