ಇದು ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದಿರುವ ಮೊಟ್ಟ ಮೊದಲ ವಿಡಿಯೋ ಬುಕ್!! ವಿಡಿಯೋ ಬುಕ್ ಮಾಡಲು ರೆಡಿ ಇದ್ದರೆ ನನಗೆ ತಿಳಿಸಿ.... Video Book - https://youtu.be/iq-aXVkDKFI Main website - www.prakasamtrust.org/ht Trailer # 1 - https://youtu.be/Xb86UA8DPNY Trailer # 2 - https://youtu.be/K5bS7U0bhR4 FB Live with Jogi - CLICK HERE Readers List - CLICK HERE Nalme's Article - https://pdponder.blogspot.com/2020/05/nalme.html ಕರೋನ ಗಲಾಟೆಯಿಂದ ನಾವೆಲ್ಲಾ ಹೋಲ್ ಸೇಲ್ ಆಗಿ ಮನೆ ಸೇರಿದ್ದು ಈಗಾಗಲೇ ಹಳೇ ಸುದ್ದಿ. ಸೇರಿದಾಗ ಏನು ಮಾಡುವುದು, ದಿನಾ ಇಡೀ ಊರು ಸುತ್ತುತಿದ್ದ ನನ್ನ ತರದವರಿಗೆ ದೊಡ್ಡ ಶಾಪ ಆಯ್ತು ಈ ಲಾಕ್ ಡೌನ್ ಸುದ್ದಿ. ಮಾಡಬೇಕಾದ ಎರಡೂ ನಾಟಕಗಳು ಕ್ಯಾನ್ಸಲ್ ಆಯ್ತು. ಮಾರ್ಚ್ ೨೨ನೇ ತಾರೀಕು ನಾಟಕ ಕ್ಯಾನ್ಸಲ್ ಆದಮೇಲೆ ಏನಾದರೂ ಮಾಡಬೇಕು, ಮನೆಯಲ್ಲಿ ಕುಳಿತು ಜಡಭರತನಾಗುವುದು ನನಗಂತೂ ಇಷ್ಟ ಇರಲಿಲ್ಲ. ಆದರೆ ಇದು ಸಮಾಜಕ್ಕೆ ಸಮಾಜದಿಂದ ಹರಡೋ ವೈರಸ್. ಮನೆಯಲ್ಲಿ ಕುಳಿತು ಏನು ಮಾಡೋಣ ಅಂತ ಯೋಚನೆ ಮಾಡುತ್ತಿದ್ದಾಗ couch potato ಅನ್ನೋ ಒಂದು ಪರಿಕಲ್ಪನೆ ಆಧಾರಿತ ಐಡಿಯಾ ಬಂತು. ಕಲಾವಿದರು ಸ್ನೇಹಿತರಾದಾಗ ಈ ತರಹದ ಕೆಲಸಕ್ಕೆ ಸಿಕ್ಕಾಪಟ್ಟೆ ಅನುಕೂಲ ಆಗ...