ಹೋಮ್ ಥೀಯೇಟರ್ ಒಂದನೇ ಪುಸ್ತಕದ ಅಧ್ಯಾಯಗಳು ಮತ್ತು ಅದನ್ನು ಓದಿದವರು. ಎಲ್ಲರಿಗೂ ನಮ್ಮ ಧನ್ಯವಾದಗಳು.
Video Index: 1 ಜೋಗಿ - ದಯವಿಟ್ಟು ಈ ಪುಸ್ತಕ ಓದಬೇಡಿ - 0:12 2 ಟಿಏನ್ ಸೀತಾರಾಮ್ - ಪ್ರಶ್ನೆಗೆ ತಕ್ಕ ಉತ್ತರವಲ್ಲ, ಉತ್ತರಕ್ಕೆ ತಕ್ಕ ಪ್ರಶ್ನೆ - 3:26 3 ಭಾವನಾ - ಒಂದು ಪ್ರೇಮದ ಕಥೆ - 7:14 4 ರಿಷಬ್ ಶೆಟ್ಟಿ - ಬೆಟ್ಟವೂ ಮಾಯವಾಗುವ ಕತೆಯಲ್ಲಿ ಉತ್ತರವಿದೆಯಾ? - 11:09 5 ಸುಮನ್ ನಗರ್ಕರ್ - ಲೈಫ್ಒಂದು ಪಾಸ್‍ವರ್ಡು - 13:21 6 ರಿಷಿ - ಸ್ಕೂಟರಿನ ಜಜ್ಜಿಹೋದ ಭಾಗ ಮತ್ತು ಪ್ರೀತಿಯ ನಜ್ಜು ಗುಜ್ಜು ಭಾಷೆ - 16:28 7 ರಾಧಿಕಾ ನಾರಾಯಣ್ - ಒಂದೇ ಬೆಂಕಿಕಡ್ಡಿ ಉಳಿದಿದೆ, ಬೆಳಕಿಗೇನು ಮಾಡುತ್ತೀರಿ? - 19:54 8 ವಸಿಷ್ಠ ಸಿಂಹ - ಲ್ಯಾಪ್ಟಾಪ್ ಮತ್ತು ಪ್ರೀತಿ! - 21:54 9 ಹರ್ಷಿಕಾ ಪೂಣಚ್ಚ - ಸ್ಟ್ರಾ ಬಳಸಿ ಕುಡಿಯೋದು ಕೊನೆ ಸಿಪ್ಪಾ! - 23:47 10 ಪ್ರಮೋದ್ ಶೆಟ್ಟಿ - ಎಲ್ಲಾ ಮರೆತು ಚಪ್ಪಾಳೆ ತಟ್ಟಿ - 26:11 11 ಸಂಯುಕ್ತ ಹೊರನಾಡ್ - ಸೀಟ್ ಫಿಲಾಸಫಿ - 29:08 12 ಸಿಹಿ ಕಹಿ ಚಂದ್ರು - ಸ್ವಂತದ್ದು ಸ್ವಭಾವ, ಬಂದದ್ದು ಪ್ರಭಾವ, ಬಿಟ್ಟದ್ದು ವಿಭಾವ - 31:48 13 ಮಂಡ್ಯ ರಮೇಶ್ - ಸಂಗಾತಿ ಅಳತೆ ಕೊಟ್ಟು ಹೊಲೆಸೋದಲ್ಲ, ಪ್ರೀತಿ ಕೊಟ್ಟು ಉಳಿಸಿಕೊಳ್ಳೋದು! - 41:58 14 ರಾಜೇಂದ್ರ ಕಾರಂತ - ಈಗ ಹೇಳಿ, ಮೊದಲ ಕಥೆಗೆ ಏನು ಉತ್ತರ? - 45:08 15 ಸಂಚಾರಿ ವಿಜಯ್ - ಒತ್ತಕ್ಷರದ ಪ್ರೀತಿ ಮತ್ತು ಗೇರುಮರದ ಹೂವು! - 48:45 16 ಶಾಲಿನಿ - ಪೆನ್‍ಡ್ರೈವ್ ಎಂಬ ರಾಂಗ್‍ಡ್ರೈವ್! - 53:05 17 ಚೈತನ್ಯ ಕಾರೇಹಳ್ಳಿ - ಮನಸ್ಸನ್ನು ರಿಸೆಟ್ ಮಾಡಿಕೊಂಡಾಗ... - 55:55 18 ಹಿತಾ ಚಂದ್ರಶೇಖರ್ - ಮಾನ್ಯುಯಲ್ ಇರದ ಪ್ರೀತಿ - 58:43 19 ಕಿರಣ್ ಶ್ರೀನಿವಾಸ್ - ಬೆಳಕು ಎಂದರೆ ಜ್ಞಾನವಾ? ಉತ್ತರವಾ? - 1:04:58 20 ಮಾನಸ ಜೋಶಿ - ಪೂಜೆಯಂತೆ ಭಕ್ತಿಯೂ ಯಾಂತ್ರಿಕ - 1:07:41 21 ನಾಗೇಂದ್ರ ಶಾನ್ - ನಮ್ಮೊಳಗೇ ಸಂತೋಷವಿದೆ. ಹೊರಗೆ ಹುಡುಕಬೇಕೆ? - 1:10:48 22 ಬಿಎಂ ಗಿರಿರಾಜ - ಪ್ರೀತಿ ಮತ್ತೆ ಮತ್ತೆ ಮೊಳೆಯುವ ಗರಿಕೆ - 1:15:01 23 ಮಂಗಳ ಎನ್ - ನಡೆಯುವುದೇ ಪಾಠ, ಬೆವರೇ ಮೇಷ್ಟರು - 1:17:56 24 ಸುಂದರ - ಅಕೋ ಪ್ರೀತಿ, ತಕೊ ಪ್ರೀತಿ, ಕೋಕೋ ಪ್ರೀತಿ - 1:20:20 25 ಸುಜಯ್ ಶಾಸ್ತ್ರೀ - ಎಡಿಟೆಡ್ ವರ್ಷನ್ - 1:23:11 26 ಸುನೇತ್ರ ಪಂಡಿತ್ - ಬೆರಳು, ಚಂದ್ರ ಮತ್ತು ಪ್ರೀತಿ - 1:25:28 27 ಸ್ಮಿತಾ ದೀಕ್ಷಿತ್ - ಪ್ರೇಮಿಸಿದ ಹುಡುಗಿಯ ಮನಸ್ಸಲ್ಲಿ ಏನಿದೆ? - 1:27:42 28 ಆರ್ ಜೆ ನೇತ್ರ - ಅವನು ಅವಳು ಮತ್ತು ಫಿಲ್ಟರ್ ಕಾಫಿ - 1:37:25 29 ದಿವ್ಯ ಕಾರಂತ್ - ಲೈಕು ಅನ್‍ಲೈಕು ಮತ್ತು ಸ್ವಂತ ಕಾರು - 1:41:10 30 ಸುಷ್ಮಾ - ಸುಂಕ ಮತ್ತು ಸುಖ - ದುಃಖ -1:44:21 31 ರಾಮ್ ಮಂಜುನಾಥ್ - ಪ್ರಶ್ನೆ ಕೇಳದಿದ್ದರೆ, ಇದ್ದಿದ್ದೂ ಕಳೆದುಕೊಳ್ಳುತ್ತೇವಲ್ಲ! - 1:53:57 32 ಶರತ್ ಪರ್ವತವಾಣಿ - ಸಿಕ್ಕ ಮೇಲೆ ಸುಖವಿಲ್ಲ, ಸಿಗುವ ತನಕ ಚಡಪಡಿಕೆ - 1:56:23 33 ಮೇಘನಾ ಸುಧೀಂದ್ರ - ಶಫಲ್ ಮಾಡಿದರೆ ಆ ಮಜವೇ ಬೇರೆ - 2:00:04 34 ರಚನಾ ಪ್ರಸಾದ್ - ಶಬರಿಮಲೆಗೆ ಬೆಟ್ಟ ಹತ್ತಿಯೇ ಹೋಗಬೇಕು! - 2:02:49 35 ಅಭಿಷೇಕ್ ಅಯ್ಯಂಗಾರ್ - ಪ್ರೀತಿ ಎಂಬ ಟ್ರೆಡ್‍ಮಿಲ್ಲು - 2:05:01 36 ನಾಗಶ್ರೀ ಕಾರ್ಕೊನೆ - ಉತ್ತರ ಅಲ್ಲೇ ಇದೆ, ನೀವು ಬಯಸಿದರೆ ಮಾತ್ರ ಕಾಣುತ್ತದೆ - 2:08:04 37 ಸ್ಪರ್ಶ ಆರ್ ಕೆ -ನೀವು ಹುಡುಕುವುದು ನಿಮ್ಮ ಜೇಬಲ್ಲೇ ಇರುತ್ತದೆ - 2:11:32 38 ರಾಜಶ್ರೀ - ಹೀರೆಯ ಹೂವನ್ನು ಎಂದಾದರೂ ನೋಡಿದ್ದೀರಾ? - 2:16:57 39 ಅಂಜನ್ ಭಾರದ್ವಾಜ್ - ಆಕಾಶದ ಪಿಸುಮಾತು - 2:19:42 40 ನಯನ ನಾಗರಾಜ್ - ಫೇಸ್‍ಬುಕ್ಕಲ್ಲಿ ಬ್ಲಾಕ್ ಮಾಡಿದವರೇ ಅನ್ ಬ್ಲಾಕ್ ಮಾಡಬೇಕು! ಪ್ರೀತಿಯಲ್ಲೂ - 2:22:45 41 ಗಿರಿಜಾ ಹೆಗಡೆ - ಒಂದು ಚೆಂದದ ಕಥೆಯೊಂದಿಗೆ ಶುರು ಮಾಡೋಣ - 2:26:09 42 ರಂಜನಿ ಕೀರ್ತಿ - ಸ್ಕೂಲು ಕಾಲೇಜುಗಳಲ್ಲಿ ಓದಿದರೆ ಆ ಪ್ರಶ್ನೆಗೆ ಉತ್ತರ ಸಿಗಲಾರದು - 2:44:49 43 ಧರ್ಮಶ್ರೀ ಅಯ್ಯಂಗಾರ್ - ಸುಮ್ಮನೆ ನಂಬಿ, ಜಗತ್ತು ಸುಂದರವಾಗಿದೆ - 3:00:56 44 ವಿನಯ್ ಚಂದ್ರ ಪಿ - ಆಟ ಮುಗಿದಾಗ ಎಲ್ಲೆಲ್ಲೂ ಸಂತೋಷ - 3:02:46 45 ನಂದಿನಿ ಹೆದ್ದುರ್ಗ - ಬೆಟ್ಟಗಳ ನಡುವೆ ಸಾಗುವ ದಾರಿ ಸುಖವಲ್ಲ - 3:09:18 46 ವಿದ್ಯಾಸಾಗರ ದೀಕ್ಷಿತ - ಟೆಂಪಲ್ ರನ್ ತರ ಆಟವಲ್ಲ, ಓಡೋದು ಓಟವಲ್ಲ! - 3:17:02 47 ವಿನುತಾ ವಿಶ್ವನಾಥ್ - ಕ್ಷಣಿಕ ಪ್ರೇಮಕ್ಕೆ ಪರವಶರಾಗಿ, ಅಷ್ಟೇ! - 3:20:07 48 ನರೇಶ್ ಭಟ್ - ಹಿಂಟ್ ಪ್ರಶ್ನೆಗಳು ನೆನಪಿರಲಿ! - 3:23:58 49 ಕೃಷ್ಣ ಹೆಬ್ಬಾಲೆ - ನೆನಪಿಗೂ ಇಂದಿಗೂ ಸೇತುವೆ ಕಟ್ಟಬಾರದು - 3:26:40 50 ಚಂದನ್ ಶಂಕರ್ - ಏರ್ ಕಂಡಿಷನರ್ ಕಾರು ಪ್ರೇಮ ಡೇಂಜರ್ರು - 3:29:10 51 ಪಿ. ಡಿ. - ಕತ್ತಲಿಗೆ ಹತ್ತೇ ತಲೆ? ಅದು ಅಸಂಖ್ಯ! - 3:32:29

Comments
Post a Comment
Tell me what you think...