Skip to main content

Posts

NHVPS Theatre Workshop

The Selfie post performance It was a pleasant surprise when I got a call from NHVPS for a non PTM discussion.  I was happy that the school chose me to do a workshop with the children from 9, 10 & 11 to introduce them to theatre and probably do a performance by end of the workshop.  We did pretty interesting times in 21 sessions I took over there, the last five being the rehearsals for the final performance.  I thanks NHVPS for this opportunity & hope the kids who survived till the last day will do some theatre somewhere & remember me through their performance. For the final performance we chose a small story "A letter to God" from and laced it up with songs from my times to the ultra modern times making it easy for the kids to blend in.  The script I created from the story is below... & CLICK HERE for the Video of the final performance... ________________________________________________________________________ A letter to God ...

ಶೆಹನಾಯಿ ಮಾತು

ಡಾ ರಾಜಕುಮಾರ್, ಜಿ ಕೆ ವೆಂಕಟೇಶ್, ಉಸ್ತಾದ್ ಬಿಸ್ಮಿಲ್ಲಾ ಖಾನ್ ನೆನ್ನೆ WhatsAppಗೆ ಸನಾದಿ ಅಪ್ಪಣ್ಣ ಚಿತ್ರದ ಒಂದು ತುಣುಕಿಗೆ IPL ಟ್ಯೂನ್ ಹಾಕಿ ಒಂದು ವಿಡಿಯೋ ಬಂದಿತ್ತು. ಚೆನ್ನಾಗೇ match ಆಗಿತ್ತು, ನಕ್ಕು ಅದನ್ನ ನನ್ನ status ಮಾಡಿ ಕೂಡ ಹಾಕಿದೆ. ಸನಾದಿ ಅಪ್ಪಣ್ಣ ಒಂದು ಕಾಲಾತೀತ ಚಲನಚಿತ್ರ, ವಿಜಯ್ ಅವರ ನಿರ್ದೇಶನ, ಅಣ್ಣಾವ್ರ ಅಭಿನಯ ಇದೆಲ್ಲಾದಕ್ಕೂ ಮೀರಿ ಒಂದು ಇಡೀ ವರ್ಷ ಈ ಚಿತ್ರ ಓಡೋದಕ್ಕೆ ಕಾರಣ ನಮ್ಮ GKV ಸಂಗೀತ ಮತ್ತು ಅವರ ಉಸ್ತಾದ್ ಬಿಸ್ಮಿಲ್ಲಾ ಖಾನ್ ಶೆಹನಾಯಿ ಮೋಡಿ. ಹಾಸು ಹೊಕ್ಕಾಗಿ ಬೇಹಾಗ್, ಮಾರ್ವೆ, ಸಿಂಧುಭೈರವಿ ಕನ್ನಡ ನುಡಿಯೊಂದಿಗೆ ಹೊಂದಿಕೆಯಾಗಿ ಹೊರಬಂದ masterpiece ಸಂಗೀತ ಹೊಂದಿದ್ದು. ರಾಜಣ್ಣ ಸುಮಾರು ಒಂದು ತಿಂಗಳು ಬೇರೆ ಶೂಟಿಂಗ್ ಬಿಟ್ಟು ಶೆಹನಾಯಿ ನುಡಿಸೋದು ಹೇಗೆ ಎಂದು ಉಸ್ತಾದ್ ಬಿಸ್ಮಿಲ್ಲಾ ಖಾನ್ ಜೊತೆ ಕಾಲ ಕಳೆದರಂತೆ, ಖಾನ್ ರವರು ಪ್ರಸಾದ್ ಸ್ಟುಡಿಯೋನಲ್ಲಿ ಒಂಬತ್ತು ದಿನ ರೆಕಾರ್ಡಿಂಗ್ ಮಾಡೋವಾಗ ಅಣ್ಣಾವ್ರು ಮುಗ್ಧ ಬಾಲಕನಂತೆ ಅವರ ರೆಕಾರ್ಡಿಂಗ್ ಕೇಳುತ್ತಾ ನಿಲ್ಲುತ್ತಿದ್ದರಂತೆ. 1977ರಲ್ಲಿ ಒಂದು ಚಿತ್ರಕ್ಕೆ ಇಷ್ಟು ಕೆಲಸ ನಡೆಯುತ್ತಿತ್ತು.  ಇದು ಬರಿ ಸಂಗೀತದ department, ಅಣ್ಣಾವ್ರ preparation ಹೊಗಳುತ್ತಾ ಚಿತ್ರ ನೋಡಿದ ಖಾನ್ ನೀವೇ ನುಡಿಸುತ್ತಾ ಇರೋದು ಅಂತ ನನಗೂ ಅನ್ನಿಸಿತು ಎಂದರಂತೆ.  ತಮಿಳಿನ ತಿಲ್ಲಾನ ಮೋಹನಾನೆಂಬಾಳ್ ಎಂಬ ಚಿತ್ರದಲ್ಲಿ ಶಿವ...

Hindi Translation of Prathibha Nandakumar's Poems

I translated these two poems to Hindi... just keeping it here to show off my Hindi skills... ORIGINAL HINDI TRANSLATION I Was Born With Several Diseases I was born with several diseases And thought that was the normal way I played the flute with lips that bled at every hole. And the violin where the fingers came away. My feet crushed to a pulp while I danced while Michael sang Blood on the Dance Floor. I was hard of hearing as the pus oozed out even as I wore the heavy diamonds and rubies. The exotic silks that I wore were the bandages to my body and as I opened up my thighs I died a million deaths And survived thinking this is life and this is heaven and this is the true bliss of being a woman. Bimariyaan meri paidaishi pehchan thi Bimariyaan meri paidaishi pehchan thi Aur maine socha yehi prakruti hain Bansuri maine hotonse bajaya Harr ched se beha khoon Aur sarangi pe toh un...

ನಾನೂ ನನ್ನ ಕನ್ನಡವೂ ಮತ್ತು ಇಂಗ್ಲೀಷು

ಕನ್ನಡ ಉಳಿಸಲು ಕನ್ನಡ ಬಳಸಿ, ಇದು ನಾನು ನನ್ನ ಎಲ್ಲಾ ಕನ್ನಡ ಬಂಧು ಬಾಂಧವರಿಗೆ ಯಾವಾಗಲೂ ಹೇಳುವ ಡೈಲಾಗ್.  ನನ್ನ ಹಾಗು ಕನ್ನಡದ ಸಣ್ಣ ಕಥೆ ಇಲ್ಲಿದೆ... ಓದಿ ಹೇಳಿ ಹೇಗಿದೆ... (ಹೇಗಿದೆ ಪ್ರಾಸ)  ನಮ್ಮಲ್ಲಿ ಭಾಷೆಗಳು ಹಲವು ಆದರೂ ಭಾರತೀಯತೆ ಎಲ್ಲವನ್ನೂ ಮೆಟ್ಟಿನಿಲ್ಲುವಂತೆ “ಯೂನಿಟಿ ಇನ್ ಡೈವರ್ಸಿಟಿ” ನಮ್ಮ ಸುತ್ತ ಮುತ್ತಲಿನ ಭಾಷೆಗಳನ್ನು ನಮಗೆ ಕಲಿಸುತ್ತವೆ.  ಮನುಷ್ಯನು ಒಬ್ಬ ಸಂಘಜೀವಿ, ಅವನ ಈ ಸಂಘಜೀವನದ ಆಸೆಯು ಅವನನ್ನು ಮೂಕೀ ಭಾಷೆಯಿಂದ ಮಾತನಾಡುವ ಭಾಷೆಯತ್ತ ತಂದು ನಿಲ್ಲಿಸಿದೆ.  ಸಂವಹನದ ಕೊಂಡಿಯಾಗಿರುವ ಈ ಭಾಷೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಹೋಗಿದೆ.  ಭಾಷೆ ಏನಾದರೂ ಇರಲಿ ಮಾತಾಡದೇ ಯಾರೂ ಬದುಕಿರುಲು ಅಸಾಧ್ಯವಾಗಿರುವಾಗ ನಮ್ಮ ದೇಶದಂಥಹ ವಿಭಿನ್ನ ಭಾಷೆಗಳ ಸಮಾಗಮದ ಸಮಾಜದಲ್ಲಿ ತಿಳಿಯದ ಭಾಷೆಯವರ ಜೊತೆಯೂ ಹೇಗಾದರೂ ಮಾತನಾಡುವ ತವಕವಿರುತ್ತದೆ. ನಾನು ಮೊದಲಬಾರಿಗೆ ಬೆಂಗಳೂರನ್ನು ಬಿಟ್ಟು ಬೇರೇ ರಾಜ್ಯಕ್ಕೆ ಹೋಗಿದ್ದೆಂದರೆ ಅದು ಕೇರಳಾಗೆ, ನಮ್ಮ ದೊಡ್ಡಪ್ಪ ಅಲ್ಲಿನ ಇಸ್ರೋ ಕೇಂದ್ರದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು.  ಅಲ್ಲಿ ನನಗೆ ಮೊದಲಬಾರಿ ಒಂದು ಏಲಿಯನ್ ಅನುಭವವಾಯ್ತು.  ನನಗಾಗ ಏಳು ವರ್ಷ, ಪ್ರಪಂಚದಲ್ಲಿ ಇಂಗ್ಲಿಷ್ ನಮ್ಮ ದೇಶದಲ್ಲಿ ಹಿಂದಿ ಬಿಟ್ಟರೆ ಕನ್ನಡವೊಂದೇ ಭಾಷೆ ಎಂದು ನಂಬಿದ್ದ ಕನ್ನಡಾ ಮೀಡಿಯಂ ವಿಧ್ಯಾರ್ಥಿಗೆ ದೊಡ್ಡ ಆಘಾತವಾಯ್ತು.   ಇಂಗ್ಲಿ...

ಅಭಾವಗಳ ಹಾವ-ಭಾವ

ಈಗಿನ ಕಾಲದಲ್ಲಿ ಅಭಾವ ಎನ್ನುವ ಪದದ ಅರ್ಥ ಬದಲಾಗಿದೆ. ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವ ಅಭಾವವೆಂದರೆ ಸಮಯದ್ದು. ಎರಡುಬಾರಿ ಯೋಚನೆಮಾಡಿ ಮಾತನಾಡಲೂ ಆಗದ ಈ ಕಾಲದಲ್ಲಿ, ಹೇಳಿದ ನಂತರ ಆದ ಗಲಭೆಯನ್ನು ನಿಯಂತ್ರಿಸುವ ಸಮಯದ ಲೆಕ್ಕ ಯಾರು ತಾನೆ ಇಡುತ್ತಾರೆ ಹೇಳಿ. ನಾವು ಚಿಕ್ಕವರಿದ್ದಾಗ ಸಮಯಕ್ಕೆ ಎಂದೂ ಅಭಾವವಿರಲಿಲ್ಲ, ನಮಗೆ ತಿನ್ನಲು, ಆಡಲು, ಓದಲು ಎಲ್ಲವುದಕ್ಕೂ ಸಮಯವಿರುತ್ತಿತ್ತು. ಈಗಿನ ಕಾಲದಲ್ಲಿ ನಮಗೆ ಸೀರಿಯಲ್ ನೋಡೋದಕ್ಕೇ ಸಮಯ ಇರೋದಿಲ್ಲ್ಲ, ಇದಕ್ಕೆ ಅನುಗುಣವಾಗಿ ನಮ್ಮನ್ನು ಹಾಳುಗೆಡವಲು ಅನೇಕಾನೇಕ ಕೊಳ್ಳುಬಾಕತನವೆಂಬ ರಂಭೆ, ಸೋಂಬೇರಿತನವೆಂಬ ಊರ್ವಶಿ, ಸುಖದ ಸೋಪಾನದಲ್ಲಿ ಮಲಗಿಸುವ ಸವಲತ್ತುಗಳು ಎಂಬ ಮೇನಕೆಯರು, ನಮ್ಮ ಜೀವನದ ಸಮತೋಲನದ ತಪಸ್ಸನ್ನು ಏರು ಪೇರು ಮಾಡಲು ಕಾಯುತ್ತಿರುತ್ತವೆ. ಅಭಾವಗಳನ್ನೇ ಬಂಡವಾಳಮಾಡಿಕೊಂಡಿರೋ ಉದ್ದಿಮೆಗಳೇ ಹೆಸರುಮಾಡುತ್ತಿರುವ ಈ ಸಮಯದಲ್ಲಿ, ಮನೆ ಕೆಲಸಗಾರರು ಸಿಗದಿದ್ದರೇನಂತೆ, ನಿಮ್ಮನ್ನು ಇನ್ನಷ್ಟು ಸೋಂಬೇರಿಯನ್ನಾಗಿ ಮಾಡಲು ಯಂತ್ರೋಪಕರಣಳು ಬೇರೆ. ಬೆಳಿಗ್ಗೆ ಒಮ್ಮೆ ಅಡುಗೆ ಮಾಡಿದರೆ ಸಾಕು ಮಾರನೆದಿನ ಬೆಳಿಗ್ಗೆವರೆಗು ಯೋಚನೆ ಮಾಡೊಹಾಗಿಲ್ಲ. ತಂಗಳನ್ನು ಬಿಸಿಮಾಡಲು ಮೈಕ್ರೋವೇವ್ ಒವನ್, ಬೇಗ ಅಡುಗೆ ಮಾಡಲು ರೆಡಿಮಿಕ್ಸ್‍ಗಳು, ಅಡುಗೇನೇ ಮಾಡಲು ಬೇಜಾರೇ ಯೋಚನೇನೇ ಮಾಡಬೇಡಿ ಕೆ.ಜಿ.ಲೆಕ್ಕದಲ್ಲಿ ಅಡುಗೆ ಸಿಗತ್ತೆ. ಹಬ್ಬ ಹರಿದಿನವೇ? ಅದಕ್ಕೂ ಯೋಚನೆ ಬೇಡ, ಮನೆಗೆ ಶಾಸ್ತ್ರಿಗಳು ಬರೋದು, ಅವರಿಗ...

Management of a Product/Brand – The Human Touch

(Article I wrote for a Marketing Journal in 2010) Management of a branding idea is not just the identity, advertising and public relations. The maximum impact can not be derived until and unless the management of the brand touches the human face. First question to be asked when planning overall management is “How good is your brand's human side?” and not “I want to build my brand”… I have lost count of the number of times I have heard this statement in the 14 years since I started my extensive interest in following brands and their stories.  And yet, as is to be expected, people have different expectations from branding and the entire process of branding. The next steps to these statements usually follow one of the following courses of action. ‘I think our identity is dated and today's consumers are young, so let's change it, and shouldn't we be thinking global?' This is good news for international brand consultants and design experts as they instantly see (...

Impressionable or impossible

(Article I wrote for a Marketing Journal in 2010) The vivid world of innovated advertising has more side effects than any other considerable good effect . How many times have you wondered and compared a character form your favourite movie to a real person you know in your personal life. If as an adult you tend to get influenced by powerful and easily accessible audio visual media surrounding you in many of its avatars like YouTube on the internet, hundreds of channels on television Out Of Home (OOH) video screens and of course movies .  The power of the media in question is more potent than what it was originally created for.  The use of audio visual media was solely for entertainment when Auguste and Louis Lumière created their very first moving images in 1895.  Information during that time when presented had enormous direct and indirect effect on people watching the moving images.  Even today the impact is same but at different levels. It’s a known fac...